Saturday 3 July 2021

 *ಸಾರ್ವಜನಿಕರಲ್ಲಿ ಮನವಿ*


*ಆತ್ಮೀಯ  ತಾಲೂಕಿನ ಯುವಕರೇ, ಜನಪ್ರತಿನಿಧಿಗಳೆ,ಪಾಲಕರೆ, ಸಾರ್ವಜನಿಕರೆ ಶಿಕ್ಷಣ ಇಲಾಖೆಯು ಕರೋನಾ ಸಂಕಷ್ಟದ ಸಮಯದಲ್ಲಿಯೂ ಕೂಡ ಮಕ್ಕಳ ಕಲಿಕಾ ಪ್ರಕ್ರಿಯೆಯು ನಿರಂತರವಾಗಿರುವಂತೆ ರಾಜ್ಯದ 1 ರಿಂದ 10 ನೇ ತರಗತಿವರೆಗಿನ ಕನ್ನಡ,ಇಂಗ್ಲೀಷ, ಉರ್ದು ಮಾದ್ಯಮಗಳ ಎಲ್ಲಾ ವಿದ್ಯಾರ್ಥಿಗಳಿಗಾಗಿ ಚಂದನ ವಾಹಿನಿಯಲ್ಲಿ  'ಸಂವೇದ' ದೂರದರ್ಶನ ಇ-ಕಲಿಕಾ ಕಾರ್ಯಕ್ರಮವನ್ನು ಪ್ರಸಾರಮಾಡುತ್ತಿದ್ದು ಈ ಎಲ್ಲಾ ಪಾಠಗಳನ್ನು ವೇಳಾಪಟ್ಟಿಯ ಪ್ರಕಾರ ನೋಡುವಂತೆ ತಮ್ಮ ಹಾಗೂ ಹತ್ತಿರದ ಮಗುವಿಗೆ ಮಾಹಿತಿ ಪ್ರೋತ್ಸಾಹ ನೀಡುವುದರ ಜೊತೆಗೆ ಶಿಕ್ಷಕರು ಹಾಗೂ ಇಲಾಖೆಯೊಂದಿಗೆ ಸಹಕರಿಸಲು ಮನವಿ*.

1) *ಟಿ ವಿ ಇಲ್ಲದವರಿಗೆ ಟಿ ವಿ ಇದ್ದವರು ತಮ್ಮ ಮನೆಯಲ್ಲಿ ಟಿವಿ ಇಲ್ಲದ ಮಕ್ಕಳನ್ನು ಟಿವಿ ನೋಡಲು ಅವಕಾಶ ನೀಡಲು ಮನವಿ*

2) *ಯಾರಿಗೆ ಮೊಬೈಲ್ ಇಲ್ಲವೋ ಅಂತಹ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಅಥವಾ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವಾದ ಪಾಠ ಸರಣಿ ವೀಕ್ಷಣೆ ಮಾಡಲು ತಮ್ಮ ಮೊಬೈಲ್ ನಲ್ಲಿ ಅವಕಾಶ ಮಾಡಿಕೊಡುವಂತೆ ಈ ಮೂಲಕ ಮನವಿ* . 

3) *ಪದವೀಧರರು, ಅರ್ಹ ವಿದ್ಯಾರ್ಹತೆ ಪಡೆದ ಗ್ರಾಮದ/ಊರಿನ/ಓಣಿಯ ಯುವಕರು ಪಾಲಕರು ತಮ್ಮ ಅಥವಾ ಊರಿನ ಓಣಿಯ ಮಕ್ಕಳಿಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಸೇವಾ ಮನೋಭಾವದಿಂದ ಪಾಠ ನಡೆಸಲು ಮುಂದೆ ಬನ್ನಿ ಇಲಾಖೆಯೊಂದಿಗೆ ಮಕ್ಕಳ ಶಿಕ್ಷಣಕ್ಕಾಗಿ ಕೈ ಜೋಡಿಸಿ*.

4) *ಯುವಕರು ಹಿರಿಯರು ಜನಪ್ರತಿನಿಧಿಗಳು ಪಾಠಗಳು ನಡೆಯುವ ಸಮಯದಲ್ಲಿ ಮಕ್ಕಳು ಭಾಗವಹಿಸುವಂತೆ, ಆಲಿಸುವಂತೆ ಪ್ರೋತ್ಸಾಹ ನೀಡುವಂತೆ ಕೋರಿಕೆ*

5) *ವಿದ್ಯಾರ್ಥಿಗಳು ನೋಡಿದ ಪಾಠದ ಮುಖ್ಯ ಅಂಶಗಳನ್ನು ನೋಟ್ಸ್ ಮಾಡಿಕೊಂಡು ಮನನ ಮಾಡಿಕೊಳ್ಳುವಂತೆ ತಿಳಿಸಲು ಕೋರಿಕೆ*.

6) *ಪಾಠಗಳನ್ನು ಮಕ್ಕಳು ವೀಕ್ಷಣೆ ಮಾಡುವಾಗ ಚಾನಲ್ ಚೇಂಜ್ ಮಾಡದೆ ಮನೆಯಲ್ಲಿ ಗದ್ದಲವಾಗದಂತೆ, ಮಗುವಿನ ಮನಸ್ಸು ವಿಚಲಿತವಾಗದಂತೆ ಸಹಕರಿಸಿ*

*ಈ ವಿಡಿಯೋ ಪಾಠಗಳು ತುಂಬಾ ಉಪಯುಕ್ತವಾಗಿದ್ದು ವಿದ್ಯಾರ್ಥಿಗಳು ಇದನ್ನು ತಪ್ಪದೇ ನೋಡುವಂತೆ ದಯವಿಟ್ಟು ಎಲ್ಲರೂ ಸಹಕರಿಸಲು ಮನವಿ*.

Sun direct channel no 268

Airtel channel no 995

Tata sky channel no 1699

 Videocon channel no 849

Dish tv ch n0 1729

 *ಫ್ಲೇ ಸ್ಟೋರ್ ಗೆ ಹೋಗಿ DD free TV channal ಎಂದು ಟೈಫ್ ಮಾಡಿ ಅಲ್ಲಿ App ಡೌನ್ಲೋಡ್ ಮಾಡಿಕೊಂಡು ಓಪನ್ ಮಾಡಿ ಲಾಂಗ್ವೇಜ್ ಸೆಲೆಕ್ಟ್ ಮಾಡಿ ಚಂದನ ಟಿ ವಿ ಮೇಲೆ ಕ್ಲಿಕ್ ಮಾಡಿದರೆ ಚಂದನ ಟಿವಿ ಲೈವ್ ನಲ್ಲಿ ವೀಕ್ಷಿಸಬಹುದು.ಮುದ್ರಿತ ಪಾಠಗಳನ್ನು ಯು ಟ್ಯೂಬ್ ನಲ್ಲಿ ನೋಡಬಹುದು*

ವಿದ್ಯಾಗಮ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ನಡೆಸಲಾಯಿತು

 ನಮ್ಮ ಶಾಲೆಯ ವಠಾರ ಶಾಲೆಯ ಕಾರ್ಯಕ್ರಮ ಅಡಿಯಲ್ಲಿ ನಡೆಸಿದ ತರಗತಿಗಳು.






 

ಸಮಾಜ ವಿಜ್ಞಾನದ ಕಲಿಕೋಪಕರಣಗಳು



2021-22ನೇ ಸಾಲಿನ ಶೈಕ್ಷಣಿಕ ವರ್ಷ

 ಸರ್ಕಾರಿ ಪ್ರೌಢಶಾಲೆ ಅವರಾದ (RMSA)

      ತಾ//ಜೇವರ್ಗಿ.  

ಜಿಲ್ಲಾ// ಕಲಬುರ್ಗಿ

         


Friday 19 March 2021

 ಸುಂದರಲಾಲ ಬಹುಗುಣ ಇಕೋ ಕ್ಲಬ್ 

ಸರ್ಕಾರಿ ಪ್ರೌಢಶಾಲೆ RMSA ಅವರಾದ ತಾ!! ಜೇವರ್ಗಿ 

ಜಿಲ್ಲೆ!! . ಕಲಬುರ್ಗಿ



Friday 7 August 2020

assignment 10

 

assignment 9

 

assignment 9

 

assignment 8

 

assignment 7

 

assignment 6

 

assignment 5

 

assignment 4

 

assignment 3

 

assignment 2

 

assignment 1

 

Sunday 2 August 2020

WORK FROM HOME

Work From Home Assignments.
    Smt SAPNA PATIL.(Assistant Teacher).
    GOVT HIGH SCHOOL AURAD.(RMSA)
       TQ:JEWARGI.
     SUB: SOCIAL SCIENCE.
    
Assignment no 1   Open the file here
 
Assignment no 2.  Open the file here
  
Assignment no  3.   Open the file here

Assignment no  4.   Open the file here

Assignment no. 5.    Open the file here

Assignment no  6.    Open the file here

Assignment no  7.    Open the file here

Assignment no. 8.    Open the file here

Assignment no  9.    Open the file here

Assignment no 10.    Open the file here


All assignments format file .Click here.

     
      

Work from home

Saturday 1 August 2020

ವಿಜ್ಞಾನ

Assignment-8
https://drive.google.com/file/d/1-kVnQl2NhclqEyu1F9fzb_ujRVtmIBqg/view?usp=drivesdk

Friday 31 July 2020

Assignment 1 Audio preparation as teaching audio

Asaignment -3

Assigenment -10

Assignment-4 TLM

Quize Bank

Quize Bank

Quize Banks

Quize Bank

Work From Home Assignment Number-3


Quize Bank

Assignment-8Quize Bank

Assignment 9 Article about improving professional efficiency through work from home

Assignment 2 preparing Unit plans

The Enchanted Pool(Assignment2)

Grand ma Climbs A Tree(Assignment 2)

Tenses

Aassignment 4 Parts of Speech(preparing TLM)

Work From Home Assignment Number-10


Work From Home Assignment Number-9


ವಿಜ್ಞಾನ

Assignment-8
https://drive.google.com/file/d/1-kVnQl2NhclqEyu1F9fzb_ujRVtmIBqg/view?usp=drivesdk

ನನಗನಿಸಿದ್ದು